Neeli Neeli Aakasha Official Album Song lyrics | Arfaz Ullal | Bhimesh Talwar| Classic Media - Arfaz Ullal Lyrics

Neeli Neeli Aakasha Official Album Song lyrics | Arfaz Ullal | Bhimesh Talwar| Classic Media - Arfaz Ullal Lyrics



Neeli Neeli Aakasha Album Song lyrics


Singer Arfaz Ullal
Music Lahari Music

                          Neeli Neeli Aakasha Album Song lyrics in Kannada 

ನೀಲಿ ನೀಲಿ ಆಕಾಶ
ನಿನ್ನ ಪ್ರತಿಬಿಂಬಾ
ಕಂಡು ನಾಚಿ ಮರೆಯಾದ
ಬಾನಲ್ಲಿ ಚಂದ್ರಾ
ಕರಗಿ ನೀರಗಲು ನಿನ್ ಅಂದ
ಓ ಓ ಓ ಓ..
ಕಾಮನ ಭಿಲ್ಲಾಯ್ತು ನಿನ್ನ ಬಿಂಬಾ
ನನ್ನ ಒಲವಿನ ದೇವತೆ
ಯಾರೇ ನಿನಗಿನ್ನು ಹೋಲಿಕೆ
ಯಂಥ ಚಂದ ನಿನ್ನ ನಾಚಿಕೆ
ಕೊಡುವೆ ಮುತ್ತಿನ ಕಾಣಿಕೆ
ನಿನ್ನ ಪ್ರೀತಿ ನನ್ನ ಜೀವ
ಉಳಿಸೋ ಅಮೃತ

ಹೋ...
ನೀಲಿ ನೀಲಿ ಆಕಾಶ..

ಓ ಹೋ ನನ್ನ ನಿದ್ದೆಯ
ಕದ್ದ ಮುದ್ದು ಅರಗಿಣಿ
ನನ್ನ ಜೀವಕೆ ದೊರಕಿದ
ನೀನೆ ವೈಯಾರಿ
ಚಂದ ಮುನಿಸಲ್ಲು
ಕಂಡೆ ನಿನ್ನೆ ಕನಸಲ್ಲು
ಆ ಕನಸಲು ಕನವರಿಕೆಯಲು
ನಿನ್ನದೇ ಛಾಯೆ
ಕಲ್ಮಶ ಮನಸಿಲ್ಲದ
ಸದ್ಗುಣ ಸಂಪನ್ನೆಯಾ
ಏಳೇಳು ಜನ್ಮಕ್ಕೂ
ನೀನೆ ಜೊತೆಗಾತಿ
ನೀನು ನಡೆಯುವ ದಾರಿಗೆ
ಹಾಕುವೆ ಪುಷ್ಪದ ಹಾಸಿಗೆ
ನಿನ್ನ ಜೊತೆ ಕಳೆವ ವೇಳೆಗೆ
ಸೂರ್ಯನೆ ಪಡೆಯುವೆ ಬಾಡಿಗೆ
ಇಂಥ ಅಂದ ಚಂದ ರೂಪರಾಶಿ ಕಾಣೆ ನ..

ಹೋ..
ನೀಲಿ ನೀಲಿ ಆಕಾಶ..

ಓ ಹೋ ನಿನ್ನ ಕಿರುನಗೆ
ಕಾಣಲು ಹೃದಯ ಕುಣಿವುದು
ಈ ಹೃದಯದ ಗುಡಿಯಲ್ಲಿ
ನೀನೆ ದೇವತೆ
ಬಾರೆ ನನ್ನರಸಿ
ಕೊಡಿವೆ ಜಗ ಮರೆಸೋ ಪ್ರೀತಿ
ನಮ್ಮಿಬರ ಪ್ರೀತಿಗೆ
ಯಾರೇ ಸರಿ ಸಾಟಿ
ಜೇನಿಗು ಸಿಹಿರೊ
ಹಾಲಿಗೂ ಬಿಳಿರೊ
ತಿಳಿ ಮಗುವಿನ ಮನುಸುಳ್ಳ
ಚಲುವೇ ನನ್ನೊಳೂ...
ನನ್ನ ಮನಸಿನ ಭಾವಕೆ
ನಿನ್ನ ಹೃದಯವೇ ವೇದಿಕೆ
ನಿನ್ನ ಪ್ರೀತಿಯ ಸ್ನೇಹಕೆ
ಇಡಲಿ ಏನೆಂದು ಶೀರ್ಷಿಕೆ
ಇಂತ ಪ್ರಾಣ ಸಖಿಯ
ಪ್ರೀತಿಗಿಂದು ದಾಸ ನಾ.


Previous
Next Post »